Thursday, August 10, 2006

ಮೊದಲನೆ ಹೆಜ್ಜೆ

ಕನ್ನಡದಲ್ಲಿ "ಟೈಪ್" ಮಾಡೋದು ಸ್ವಲ್ಪ ಕಷ್ಟವೆ, ಏಲ್ಲರಿಗು ಗೊತ್ತು!! ನಾನು ನನ್ನ ಪ್ರಯತ್ನ ಮಾಡ್ತಿನಿ. ನೋಡೋಣ ಹೇಗೆ ಮೊಡಿ ಬರುತ್ತೆ ಅಂತ.
ಮಾತಾಡೊ ಹಾಗೆ ಬರೆಯಲು ಪ್ರಯತ್ನ ಮಾಡ್ತಿನಿ, ಅಂದ್ರೆ, For Example, "ಏನು ಮಗ, ಹೇಗೆ ಇದ್ದಿಯಾ?" ಅನ್ನೊದಕಿಂತ "ಎನ್ ಮಗ ಹೆಗಿದ್ಯ?" ಅಂತ ಹೇಳೊದು ಹೃದಯಕ್ಕೆ, ಮನಸ್ಸಿಗೆ ಹತ್ರ!!
ಎನಂತಿರಾ?
ಸರಿ, ಮೊದಲನೆ "post" ಹಾಕಾಯ್ತು, ಮುಂದೆ ಹೇಗೊ ಏನೊ ನೋಡೊಣ!!